Deepavali 2025: ನಕಾರಾತ್ಮಕ ಶಕ್ತಿ ಹೊರಹಾಕಲು ದೀಪಾವಳಿಯಂದು ಮನೆಯ ಈ ಭಾಗಗಳಲ್ಲಿ ದೀಪ ಬೆಳಗಿಸಿ!
Oct. 17, 2025, 2:43 p.m.ಈ ದೀಪಾವಳಿಯಂದು ಮನೆಯ ಯಾವ ಭಾಗದಲ್ಲಿ ದೀಪಗಳನ್ನು ಹಚ್ಚಬೇಕು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ದೀಪಾವಳಿಯಂದು ದೀಪ ಬೆಳಗಿಸುವುದು ಲಕ್ಷ್ಮಿ ಪೂಜೆಯ ಜೊತೆಗೆ ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಹೊರಹಾಕಿ ಸಕಾರಾತ್ಮಕತೆಯನ್ನು ಆಕರ್ಷಿಸುತ್ತದೆ. ಅಂಗಳ, ಮುಖ್ಯ ದ್ವಾರ, ಅಡುಗೆಮನೆ ಮತ್ತು ತುಳಸಿ ಕಟ್ಟೆಯಂತಹ ಶುಭ ಸ್ಥಳಗಳಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಸಂಪತ್ತು, ಸಮೃದ್ಧಿ, ಸಂತೋಷ ಮತ್ತು ಅನ್ನಪೂರ್ಣೇಶ್ವರಿಯ ಆಶೀರ್ವಾದ ಪಡೆಯಿರಿ.








